ಸೋಮವಾರ, ಜೂನ್ 7, 2010

ಇ ಬ್ಲಾಗು ಸ್ವಲ್ಪ ಖಾರವಾಗಿದೆ, ನಿಮಗೆ ಖಾರ ಇಷ್ಟ ಇಲ್ಲ ಅಂದ್ರೆ, ಸಿಹಿ ಕೊಡೊ ಯವೊದದ್ರು ಸೈಟ್ ಗೆ ತೆರಳಿ, ನೀವು ಇನ್ನು ಮುಂದೆ ಓದಬೇಕು ಅಂತ ನಿರ್ಧಾರ ಮಾಡಿದ್ರೆ ನಿಮಗೆ ನನ್ನ ಸ್ವಾಗತ! ಇ ಬ್ಲಾಗಲ್ಲಿ ಯಾರ ಸೆಂಟಿಮೆಂಟ್ಸa ಹರ್ಟ್ ಮಾಡೋಕೆ ಅಂತ ಏನೋ ರೆಅಚಿಸಿಲ್ಲ. ನನಗೆ ನಿಜ ಅನ್ಸಿರೋ ವಿಚಾರಗಳನ್ನ ನಿಮ್ಮೆಲರ ಜೊತೆ ಹಂಚಿಕೊಲ್ಥ ಇದ್ದೀನಿ, ಯಾರೋ ಹೇಳಿದ್ದಾರೆ, ಕಡು ಸಿಹಿ ಒಂದೊಂದ್ಸಲ ಕಹಿನು ಅನ್ಸುತ್ತೆ!
--------------------------------------------------------------------------------------
ದೇವರು ಇಲ್ಲ ಅದೆಲ್ಲ ಸುಮ್ನೆ ಒಳ್ಳೆ ಕಥೆ ಬರಿಯೋರು ನಾಜೂಕಾಗಿ, ನಯವಾಗಿ, ತುಂಬಾ ಯೋಚನೆಯಿಂದ ರಚಿಸ್ರೋ ಹೀರೋ ಹೀರೋ ಇನ್ ಗಳು. ಇ ಕಾಲದಲ್ಲೂ ಅಂತ ಕಥೆ ಬರಿಯೋರು ಇದ್ದಾರೆ ಬಿಡಿ ಉದಾಹರಣೆಗೆ ಸೂಪರ್ ಮ್ಯಾನ್ ಕಾಮಿಕ್ಸ್ ಬರೆದಿರೋ ಜೆರ್ರಿ ಸಿಗೆಲ್ಲ್ ಅಥವಾ ಸ್ಟಾನ್ ಲಿ ಕಥೆ ಮಾಡಿರೋ ಕ್ಯಾರೆಕ್ಟೆರ್ ಅದನ್ಥ spider ಮ್ಯಾನ್ , ಇವರೇನು ನಮ್ಮ ಓಲ್ಡ್ ಜಮಾನದ "ದೇವರು" ಅನ್ನೋ ಸುಪೆರ್ಹಿರೋ ಗಳಿ ಗಿಂತ ಕಮ್ಮಿ ಏನೂ ಇಲ್ಲ.

ಅವರುಗಳು ಎಲ್ಲ ಹೊಲಿಬೂಕ್ಸ್ ಗಳಲ್ಲಿ ಇರೋ ದೇವರ ಥರಾನೆ ತುಂಬಾ different ಅದ ಕೆಲಸಗಲ್ಲನ್ನೇ ಮಾಡ್ತಾರೆ ಅವರಿಗೆಲ್ಲ ನಮಿಗಿಲ್ಲದ ಶಕ್ತಿ ಇದೆ, ಯುಕ್ತಿ ಇದೆ, ಪವಾಡದ ಅನುಭವ ಇದೆ. ಒಂದೇ ವ್ಯತ್ಹಾಸ ಅಂದ್ರೆ ಅವರುಗಳು ಇರೋ ಪುಸ್ತಕಗಳಿಗೆ ಕಾಮಿಕ್ಸ್ ಅಂತಾರೆ, ದೇವರು ಅಂತ ಇರೋ ಬೂಕ್ಸ್ ಗಳಿಗೆ ಹೋಲಿ ಅಂತಾರೆ. ಹೋಗಲಿ ಬಿಡಿ, ಹೊಲಿನೋ ಗೋಲೀನೋ ಗೊತ್ತಿಲ್ಲ! ಏನೋ ಒಂದು ನಂಬುವವರು ಇರುವಾಗ ಹೋಲಿ ಪುಸ್ತಕ err... ಅ ಬರ್ಯೇರೋ ಇರುತ್ತಾರೆ.

ದೇವರು ನಿಜವಾಗಲು ಬೇಕಾ? ಏನಕ್ಕೆ ಆದರ್ಶ ಕಲಿಸಿ ಕೊಡೋಕ?, ನಾನು ಹಿಂದೂ, ಅವನು ಕ್ರಿಸ್ತ ಅಂತ ಜಗಳ ಮಾಡ್ಕೊಳ್ಳೋಕ, ನಮ್ಮನೆಲ್ಲ ವಿಜ್ಞಾನದ ಜಗತ್ತಿಂದ, ಮುದನಂಬಿಕೆಯ ಅಂಧಕಾರಕ್ಕೆ ಒಯ್ಯೋಕ? ಏನಕ್ಕೆ?. ನಮ್ಮ ಜಗತ್ತು ನಮಗೆ ಸರಿಯಾಗಿ ಅರ್ಥ ಆಗದೆ, ಕನ್ಫ್ಯೂಸ್ ಆಗಿ ಬಹುಶ: ಇದಕ್ಕೆ ಎಲ್ಲ ಅ ದೇವರೇ ಕರಣ ಅಂತ ಸುಳ್ಳು ಬರವಸೆ ಯಲ್ಲಿ ಇರೋಕ?.
ನೀವು ದೇವರು ಅನ್ನೋದನ್ನ ನಂಥ ಇದ್ರೆ, ಒಂದು ಸಲ ಕಣ್ಣನ್ನ ತೆರೆದು ನೋಡಿ, ಇ ಜಗತ್ತಲ್ಲಿ ಇನ್ನು ಏನೇನೋ ಇದೆ, ನಾವು ಅರ್ಥ ಮಾಡಿಕೊಳ್ಳೋದು. ಅದನ್ನೆಲ್ಲ ದೇವರು ಅನ್ನೋ ಇಮಾಜಿನರಿ ಫ್ರೆಂಡ್ ಮೇಲೆ ಹಾಕಿ, ಕಾಮಾಲೆ ಬಂದಿರೋ ಹಳದಿ ಕಣ್ಣ ಇಂದ ನೋಡೋದ?

ನಮ್ಮ ಮುಂದಿನ ಪೀಳಿಗೆಗೆ ನಾವೆಲ್ಲ ಇದೆ ಕಲಿಸಿ ಕೊಡ್ತಿವ? ಎಲ್ಲವನ್ನು ನಂಬು ನಿನ್ನ ಮುಂದಿರುವ ಅ ಪವಿತ್ರ ಪುಸ್ತಕನೆ ಸರ್ವಸ್ವ, ನನ್ನ ಪೂರ್ವ ಪೀಳಿಗೆಯವರು ಹೇಳಿದ್ದೆ ಸತ್ಯ! ಇದನ್ನು ಎಲ್ಲ ನೀನು ಪ್ರಶ್ನೆ ಮಾಡಿದರೆ, ತುಂಬಾ ದೊಡ್ಡ ಪಾಪ. ಪ್ರಶ್ನೆ ಮಾಡೋದೇ ಪಾಪ, ಸುಮ್ನೆ ಮುಚ್ಕೊಂಡು ನಾನು ಹೇಳಿದ್ದನ್ನ ಕೇಳು.

ಇ ಜಗತ್ತನ್ನ ಶೃಷ್ಟಿ ಮಾಡಿದ್ದೆ a ದೇವರು, ಅವನು ಅಲ್ಲಿ ಎಲ್ಲೋ ಇದ್ದಾನೆ, ಎಲ್ಲಿ ಅಂತ ನನಗು ಸರಿಯಾಗಿ ಗೊತ್ತಿಲ್ಲ , ಒಹ್ ಮರೆತೆ ಬಿಟ್ಟೆ, ಅ ದೇವರು ನಿನ್ನ ಒಳಗೆ ಇದ್ದಾನೆ, ಇದೆ ,ಇರುತ್ತದೆ!. ಇ ರೀತಿ ಇಮೋಶನಲ್ ಬ್ಲಾಕ್ ಮೇಲ್ ಮಾಡಿ ನಮ್ಮ ಪೂರ್ವಜರು ನಮ್ಮನ್ನ ನಮ್ಮ ತಂದೆ ತಾಯಿಗಳನ್ನ ಸುಮ್ನೆ ಇರಿಸಿದ್ದಾರೆ. ಎಷ್ಟು ದಿನ ಅಂತ ಹಿಗಿರ್ಥಿರ? ಕಣ್ಣು ಓಪನ್ ಮಾಡಿ ಜಗತ್ತು ನೋಡಿ. ಅದಕ್ಕೆ ದೇವರು ಅನ್ನೋ ಕರಣ ಬೇಡ. ವಿಜ್ಞಾನಅದ ಹತ್ತಿರ ಹೋಗಿ, ಅರ್ಥ ಮಾಡ್ಕೊಳ್ಳಿ, ನಮ್ಮ ಇಡಿ ಜೀವನಾನೆ ಅದಕ್ಕೆ ಸಾಕಾಗಲ್ಲ. ನಮ್ಮ ಭವಿಷ್ಯದ ಮಕ್ಕಳ ಮೆದುಳಲ್ಲಿ ಲಾಜಿಕಲ್ ಥಿಂಕಿಂಗ್ ತನ್ನಿ. ಮುಂದೆ ನಡೀರಿ, ನಿಮ್ಮ ಮೇಲೆ ಸ್ವಯಂ ವಿಶ್ವಾಸ ತಂದುಕೊಳ್ಳಿ! ಆಗ ದೇವರು ಬೇಡ!, ದಿಂಡರು ಬೇಡ!